    ಮೂಲದೊಡನೆ ಪರಿಶೀಲಿಸಿ

ಕುಂತg  

 ಮಧ್ಯ ಏಷ್ಯz ಕುಚಿ ರಾಜ್ಯದಲ್ಲಿ ಚೀನ ಮತು ಪಶ್ಚಿಮ ಏಷ್ಯಗಳು ಮಧ್ಯದ ಪ್ರಾಚೀನ ರೇಷ್ಮೆ ಮಾರ್ಗದಲ್ಲಿರುವ ಒಂದು ಸ್ಥಳ; ಆ ಸುತ್ತಿನಲ್ಲಿ sgತಿಯ ಸಂಸ್ಕøತಿ ಪ್ರಸರಿz ಕಾಲದಲ್ಲಿ ಪ್ರಸಿದ್ಧವಾಗಿದ್ದ ಕಲಾಕೇಂದ್ರ. ಕುಚಿ gಜ sgತಿಯ ಸಂಸ್ಕøತಿಯನ್ನು ಚೆನ್ನಾಗಿ ರೂಢಿಸಿಕೊಂಡಿದ್ದುzರಿಂz ಕುಂತg, ಕಿಜಿಲ್ ಮುಂvz ಕಲಾಕೇಂದ್ರಗಳ ಬೆಳೆವಣUU ಅವಕಾಶವಾಯಿತು. ಅಖಂq ಶಿಲೆಗಳನ್ನು ಕೊರೆದು ನಿರ್ಮಿಸಿರುವ ಗುಹಾಲಯ ಇಲ್ಲಿವೆ. ಇವು ಆಂiÀiPgದವು. ಇವುಗಳ ಪೈಕಿ ನಾಗರಾಜಗುಹೆ, ನಿರ್ವಾಣ ಗುಹೆ, ಅಪ್ಸg ಗುಹೆ, ಮತ್ತು ಕಿನ್ನg ಗುಹೆ ಮುಖ್ಯವಾದುವು. ಈ ಗುಹೆಗಳ ಕೆಲವು ಶಿಲ್ಪಗಳಲ್ಲಿ ಗುಪ್ತg ಶೈಲಿಯ ಪ್ರಭಾವ ಎದ್ದು Pಣತ್ತದೆ. ಶಿಲ್ಪಗಳಿಗಿಂತ ವಣಚಿತ್ರಗಳಿU ಇವು ಹೆಚ್ಚು ಪ್ರಸಿದ್ಧವಾಗಿವೆ. ಗುಹಾಲಯಗಳ ಗೋqಗಳ ಮೇಲಣ ಚಿತ್ರ ಬಿಡಿಸಲು ಹಸಿರು, ಕಂದುಗೆಂಪು, ಕಪ್ಪು ಮುಂvz ಣಗಳನ್ನು ಬಳಸಲಾಗಿz. ಬುದ್ಧನ ವರ್ಣಚಿತ್ರ ಶೈಲಿಯಲ್ಲಿ ಮೂರು ಮುಖ ಹಂತಗಳನ್ನು ಗುರುತಿಸಬಹುದು. ಮೊದಲನೆಯ ಹಂvದಲ್ಲಿ ಅಷ್ಟೇನೂ ಉತ್ತಮ ಮಟz ಚಿತ್ರಗಳಿಲ್ಲ. ಎgಡನೆಯ ಹಂvದಲ್ಲಿ sgತಿಯ ಚಿತ್ರ ಸಂಪ್ರದಾಯದ ಪ್ರಭಾವ ವಿಶೇಷವಾಗಿದೆ. ಗುಪ್ತg ಕಾಲದ ಛಾಯೆ ಪ್ರಧಾನವಾಗಿz. ಇದೇ ಕಾಲದಲ್ಲಿ ಇರಾನಿಯನ್ ಪ್ರಭಾವವೂ ಉಂಟಾzಂv ತೋರುತ್ತz. ಮೂರನೆಯ ಹಂvದಲ್ಲಿ ಚೀನೀ ಪ್ರಭಾವ ವಿಶೇಷವಾಗಿz. ಆದ್ದರಿಂದ ಇದನ್ನು ಭಾರತೀಯ, ಇರಾನಿಯನ್ ಮತ್ತು ಚೀನೀ ಪ್ರಭಾವಗಳ ಉತ್ತಮ ಸಂಗಮವೆಂದು ವಿದ್ವಾಂಸರು sÁವಿಸುತ್ತಾರೆ. ಇಲ್ಲಿಯ ನಿರ್ವಾಣ ಗುಹೆಯಲ್ಲಿ, ಹೆಬ್ಬಾಗಿಲಿನ ಎgಡು ಕqಗಳಲ್ಲೂ ಬೌದ್ಧಭಿಕ್ಷುಗಳ ಮತ್ತು ಇತರರ ಚಿತ್ರಗಳಿವೆ. ಒಳಗಿನ ಗೋqಯ ಮಧ್ಯದಲ್ಲಿ ದೇವತೆಗಳ ಸಮೂಹದಲ್ಲಿರುವ ಬುದ್ಧನ ಅಂದವಾz ವರ್ಣಚಿತ್ರವುಂಟ. ಗೋqಗಳಲ್ಲಿಯ ಗೂಡುಗಳಲ್ಲಿ ಬೊಧಿಸತ್ತ್ವನ ವಿಗ್ರಹಗಳಿವೆ. ಮಧ್ಯ ಏಷ್ಯದಲ್ಲಿ sgತಿಯ ಕಲೆಯನ್ನು ರೂಢಿಸಿಕೊಂಡಿದ್ದ ಕೇಂದ್ರಗಳಲ್ಲಿ ಕುಂತುರ ಮುಖ್ಯವಾದ್ದು.

(ಎ.ಪಿ.ಎನ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 